Ticker

6/recent/ticker-posts

Ad Code

ಪಳ್ಳತ್ತಡ್ಕದಲ್ಲಿ ದುರ್ಗಾಪೂಜೆ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಾಳೆ


 ಬದಿಯಡ್ಕ: ಶ್ರೀ ವನದುರ್ಗಾ ಸೇವಾ ಸಮಿತಿ ಪಳ್ಳತ್ತಡ್ಕ ಇದರ ಆಶ್ರಯದಲ್ಲಿ ಗಣಪತಿ ಹವನ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ದುರ್ಗಾ ಪೂಜೆ ನಾಳೆ (ಸೆಪ್ಟೆಂಬರ್ 2 ಮಂಗಳವಾರ) ಮುದ್ದು ಮಂದಿರದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ನಾಳೆ ಬೆಳಗ್ಗೆ 7 ಕ್ಕೆ 12 ತೆಂಗಿನಕಾಯಿಗಳ ಗಣಪತಿ ಹವನ, ಸಾಯಂಕಾಲ 5.30 ಕ್ಕೆ ಶ್ರೀ ದುರ್ಗಾಪೂಜೆ ಆರಂಭ,  6 ಕ್ಕೆ ಸರ್ವಸೇವಾ ಸಂಕಲ್ಪ, ಶ್ರೀ ಸತ್ಯನಾರಾಯಣ ಪೂಜಾರಂಭ, 9 ಕ್ಕೆ ಮಂಗಳಾರತಿ, ಪ್ರಸಾದ ವಿತರಣೆ, ಅನಂತರ ಅನ್ನಸಂತರ್ಪಣೆ ಇರುವುದು

Post a Comment

0 Comments