Ticker

6/recent/ticker-posts

Ad Code

ಗೋಳಿತ್ತಡ್ಕ ಸೀತಾ ನಿಧನ


 ಪೆರ್ಲ :  ನಲ್ಕ ಸಮೀಪದ ಗೋಳಿತ್ತಡ್ಕ ದಿ. ಚನಿಯ ನಾಯ್ಕ ಅವರ ಪತ್ನಿ ಸೀತಾ (72) ಅವರು ಅಲ್ಪಕಾಲದ ಅಸೌಖ್ಯದಿಂದ ತನ್ನ ಗೋಳಿತಡ್ಕ ಮನೆಯಲ್ಲಿ ನಿಧನರಾದರು.ಹೃದಯ ಸಂಬಂಧ ಅಸೌಖ್ಯದಿಂದ ಕಣ್ಣೂರು ಪೆರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ಶುಶ್ರೂಷೆ ಪಡೆದು ಮನೆಯಲ್ಲಿದ್ದರು.ಮೃತರು ಮಕ್ಕಳಾದ ಆನಂದ ನಾಯ್ಕ( ವಾಟರ್ ಅಥೋರಿಟಿ ತಾತ್ಕಾಲಿಕ ನೌಕರ),ರಮೇಶ ನಾಯ್ಕ(ಬೆಂಗಳೂರು) ಪೂರ್ಣಿಮಾ (ಬದಿಯಡ್ಕ) ಹಾಗೂ ಅಪಾರ ಬಂಧು ಮಿತ್ರರನ್ನು ಆಗಲಿದ್ದಾರೆ. ಸಿಪಿಐಎಂ ಎಣ್ಮಕಜೆ ಲೋಕಲ್ ಸಮಿತಿಯು ಗಾಢ ಸಂತಾಪ ವ್ಯಕ್ತಪಡಿಸಿದೆ.

Post a Comment

0 Comments