Ticker

6/recent/ticker-posts

Ad Code

‌ಬಿಜೆಪಿ ರಾಜ್ಯ ಕೌನ್ಸಿಲ್ ಸದಸ್ಯರ ಮೃತದೇಹ ರೈಲು ಹಳಿಯಲ್ಲಿ ಪತ್ತೆ



 ಕಾಞಂಗಾಡ್: ಬಿಜೆಪಿ ರಾಜ್ಯ ಕೌನ್ಸಿಲ್ ಸದಸ್ಯರ ಮೃತದೇಹ ರೈಲು ಹಳಿಯಲ್ಲಿ ಪತ್ತೆಯಾಗಿದೆ. ಬಿಜೆಪಿ ಪಯ್ಯನ್ನೂರು ಅರವಂಜಾಲಿಲ್ ಪನಯಂತಟ್ಟ ನಿವಾಸಿ ತಂಬಾನ್(57) ಮೃತಪಟ್ಟವರು. ‌ ಇಂದು ಬೆಳಗ್ಗೆ ಪಯ್ಯನ್ನೂರು ಮೇಲ್ಸೇತುವೆ ಬಳಿಯ ರೈಲು ಹಳಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಸರಕಾರಿ ಆಸ್ಪತ್ರೆಯ ಮೋರ್ಚರಿಗೆ ಸ್ಥಳಾಂತರಿಸಲಾಯಿತು. ಮೃತರು ಪತ್ನಿ ಶ್ಯಾಮಲ, ಮಕ್ಕಳಾದ ಶ್ವೇತ, ಕೃಷ್ಣ, ಮೃದುಲ್ ಲಾಲ್, ಅಳಿಯಂದಿರಾದ ಬಿಜೇಶ್, ನವೀನ್ ಎಂಬಿವರನ್ನು ಅಗಲಿದ್ದಾರೆ

Post a Comment

0 Comments