Ticker

6/recent/ticker-posts

Ad Code

ಕುಂಬಳೆ ಭಾಸ್ಕರ ನಗರದ ಮನೋಹರ ನಾಪತ್ತೆ


 ಕುಂಬಳೆ; ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯ ಭಾಸ್ಕರ ನಗರದ ವಿ.ಮನೋಹರ (50) ನಾಪತ್ತೆಯಾಗಿರುವುದಾಗಿ ಪತ್ನಿ ಮಂಜುಷ ಪೊಲೀಸರಿಗೆ ದೂರು ನೀಡಿದ್ದಾರೆ. ಇಂದು (ಶನಿವಾರ) ಬೆಳಗ್ಗೆ  ಮನೋಹರ ಮನೆಯಿಂದ ಹೊರಕ್ಕೆ ಹೋಗಿದ್ದಾರೆ. ತನಗೆ ಯಾರೂ ಇಲ್ಲ..ಅಮ್ಮ ನನ್ನನ್ನು ಕರೆಯುತ್ತಿದ್ಧಾರೆ..ನಾನು ಹೋಗುತ್ತಿದ್ದೇನೆ ಎಂದು ಹೇಳಿ ಹೋಗಿದ್ದರೆಂದು ಪತ್ನಿ ಮಂಜುಷ ದೂರಿನಲ್ಲಿ ತಿಳಿಸಿದ್ದಾರೆ. ‌ಪೊಲೀಸರು ಕೇಸು ದಾಖಲಿಸಿದರು

Post a Comment

0 Comments