Ticker

6/recent/ticker-posts

Ad Code

ಮನೆಯ ಬಳಿಯ ಶೆಡ್ ನಲ್ಲಿ ನೇಣು ಬಿಗಿದು ಕೂಲಿ ಕಾರ್ಮಿಕ ಆತ್ಮಹತ್ಯೆ


 ಕುಂಬಳೆ: ಕೂಲಿ‌ ಕಾರ್ಮಿಕ ಮನೆಯ ಬಳಿಯ ಶೆಡ್ ನಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ.  ಕುಂಬಳೆ ಕುಂಟಂಗೇರಡ್ಕ ನಿವಾಸಿ ವಿನಯ ಕುಮಾರ್ (44) ಮೃತಪಟ್ಟವರು. ಕುಂಟಂಗೇರಡ್ಕ ಐ.ಎಚ್.ಆರ್.ಡಿ.ಕಾಲೇಜಿನ ಬಳಿಯಿರುವ ಶೆಡ್ ನಲ್ಲಿ ಇವರನ್ನು ನೇಣು ಬಿಗಿದ ಸ್ಥಿತಿಯಲ್ಲಿ  ಪತ್ತೆಯಾಗಿದ್ದು ಕೂಡಲೇ ಹಗ್ಗ ತಂಡರಿಸಿ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲಾಗಲಿಲ್ಲ. ‌ಮೃತರು ಪತ್ನಿ ಭವಾನಿ, ಮಕ್ಕಳಾದ ಹರ್ಷ, ವರ್ಷ, ಸಹೋದರ, ಸಹೋದರಿಯರಾದ ವಿನೋದ್,  ವಿನೀತ, ವೀಣ ಎಂಬಿವರನ್ನು ಅಗಲಿದ್ದಾರೆ. ಕುಂಬಳೆ ಪೊಲೀಸರು ಕೇಸು ದಾಖಲಿಸಿದರು.

Post a Comment

0 Comments