ಎಡನೀರು: ಕಾಸರಗೋಡು ಅಶೋಕ ನಗರ ನಿವಾಸಿ ಹಾಗೂ ನಿವೃತ್ತ ಟ್ರಶರಿ ನೌಕರ ಎಡನೀರು ಚೂರಿಮೂಲೆಯ ಈಶ್ವರ ನಾಯ್ಕ(78) ನಿಧನರಾದರು. ಮೃತರು ಪತ್ನಿ ಕೆ.ಜಯಂತಿ (ಕಾಸರಗೋಡು ಸರಕಾರಿ ಕಾಲೇಜಿನ ನಿವೃತ್ತ ನೌಕರೆ, ಕಾಸರಗೋಡು ಅರ್ಬನ್ ಬ್ಯಾಂಕ್ ನಿರ್ದೇಶಕಿ), ಪುತ್ರಿ ಕೆ.ಶ್ರೀಜ (ವಿದ್ಯಾನಗರ ಕೆಸಿಎಂಪಿ ಸೊಸೈಟಿಯಲ್ಲಿ ಸೀನಿಯರ್ ಕ್ಲರ್ಕ್) , ಅಳಿಯ ಬಿ.ಎನ್. ರಾಧಾಕೃಷ್ಣನ್ (ನೆಕ್ರಾಜೆ ಬ್ಯಾಂಕ್ ಉಪಾಧ್ಯಕ್ಷ, ಬಿಲ್ಯಾರ್ಡ್ ಇಂಟರ್ ನ್ಯಾಶನಲ್ ಕಾಲೇಜಿನ ಅಡ್ಮಿನಿಸ್ಟ್ರೇಟರ್) ಎಂಬಿವರನ್ನು ಅಗಲಿದ್ದಾರೆ.

0 Comments