Ticker

6/recent/ticker-posts

Ad Code

ಬೈಕಿಗೆ ಕಾರು ಡಿಕ್ಕಿ ಹೊಡೆದು ದಂಪತಿ ಮೃತ್ಯು


  ಬೈಕಿಗೆ ಕಾರು ಡಿಕ್ಕಿ ಹೊಡೆದು ದಂಪತಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಮಲಪ್ಪುರಂ ಪುತ್ತನಕ್ಕರ ನಿವಾಸಿಗಳಾದ ಮುಹಮ್ಮದ್ ಸಿದ್ದಿಕ್, ಪತ್ನಿ ರಿಸ ಮೃತಪಟ್ಟ ದಂಪತಿ. ಇಂದು (ಮಂಗಳವಾರ) ಬೆಳಗ್ಗೆ ಈ ಘಟನೆ ನಡೆದಿದೆ. ಕಳೆದ ಜನವರಿಯಲ್ಲಿ ಮುಹಮ್ಮದ್ ಸಿದ್ದಿಕ್- ರಿಸ ಎಂಬಿವರು ದಾಂಪತ್ಯ ಜೀವನಕ್ಕೆ ಕಾಲಿಸಿದ್ದರು. ಇಂದು ಬೆಳಗ್ಗೆ ಇಬ್ಬರೂ ಬೈಕಿನಲ್ಲಿ ಸಾಗುತ್ತಿದ್ದ ವೇಳೆ ಅಮಿತ ವೇಗದಲ್ಲಿ ಬಂದ ಕಾರು ಡಿಕ್ಕಿ ಹೊಡೆದಿತ್ತು. ಗಂಭೀರ ಗಾಯಗೊಂಡ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪುತ್ತನಕ್ಕರ ಇಕ್ಬಾಲ್ ನಗರದಲ್ಲಿ  ಈ ಘಟನೆ ನಡೆದಿದೆ

Post a Comment

0 Comments