Ticker

6/recent/ticker-posts

Ad Code

ಮೈಲಾಟ್ಟಿ, ವಿದ್ಯಾನಗರ ಸಬ್ ಸ್ಟೇಶನ್ ಸಾಮರ್ಥ್ಯ ಹೆಚ್ಚಳ ಹಿನ್ನೆಲೆ; 10 ದಿನಗಳ ಕಾಲ ವಿವಿದೆಡೆ ವಿದ್ಯುತ್ ಮೊಟಕು


 ಕಾಸರಗೋಡು: ವಿದ್ಯುತ್ ಹರಿವು ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ವಿವಿದೆಡೆ ದುರಸ್ತಿ ಕೆಲಸಗಳಿರುವುದರಿಂದಾಗಿ ಮುಂದಿನ 10 ದಿನಗಳ ಕಾಲ  ವಿದ್ಯುತ್ ಮೊಟಕು ಇರುವುದು ಎಂದು ಇಲಾಖೆ ತಿಳುಸಿದದ. 110 ಕೆವಿ, 33 ಕೆವಿ ಸಬ್ ಸ್ಟೇಶನ್ ವ್ಯಾಪ್ತಿಯಲ್ಲಿ ವಿದ್ಯುತ್ ಮೊಟಕು ಇರುವುದು. 110 ಕೆ.ವಿ.ಸಬ್ ಸ್ಟೇಶನ್ ವ್ಯಾಪ್ತಿಯ ಮುಳ್ಳೇರಿಯ, ಕುಬಣೂರು, ಮಂಜೇಶ್ವರ, 33 ಕೆವಿ ವ್ಯಾಪ್ತಿಯ ಅನಂತಪುರ, ಕಾಸರಗೋಡು ನಗರ, ಬದಿಯಡ್ಕ, ಪೆರ್ಲ. ಎಂಬೀ ಸಬ್ ಸ್ಟೇಶನ್ ವ್ಯಾಪ್ತಿಯಲ್ಲಿ ವಿದ್ಯುತ್ ಮೊಟಕು ಇರುವುದು. ಗೃಹ, ವಾಣಿಜ್ಯ ಬಳಕೆದಾರರು ಈ ಬಗ್ಗೆ ಗಮನ ಹರಿಸಬೇಕಾಗಿದೆಯೆಂದು ವಿದ್ಯುತ್ ಇಲಾಖೆ ತಿಳಿಸಿದೆ. ವಿವಿದೆಡೆ ದುರಸ್ತಿ ನಡೆಯಲಿದ್ದು, ದುರಸ್ತಿ ಮುಗಿದ ಕೂಡಲೇ ವಿದ್ಯುತ್ ‌ಮರಳಿ ಸ್ಥಾಪುಸಲಾಗುವುದು. ಅಕ್ಟೋಬರ್ 29 ರಿಂದ ನವಂಬರ್ 7 ರ ವರೆಗೆ ವಿದ್ಯುತ್ ಮೊಟಕು ಇರುವುದು

Post a Comment

0 Comments