Ticker

6/recent/ticker-posts

Ad Code

ಟ್ಯೂಶನ್ ಬಿಟ್ಟು ಮನೆಗೆ ಮರಳುತ್ತಿದ್ದ 14 ವರ್ಷದ ಬಾಲಕಿಯನ್ನು ಕಾರಿನಲ್ಲಿ ಹತ್ತಿಸಿ ಕಿರುಕುಳಕ್ಕೆ ಯತ್ನ; ಆರೋಪಿಯ ಸೆರೆ


 ಕಾಞಂಗಾಡ್: ಟ್ಯೂಶನ್ ಬಿಟ್ಟು ಮನೆಗೆ ಮರಳುತ್ತಿದ್ದ 14 ವರ್ಷದ ಬಾಲಕಿಯನ್ನು ಕಾರಿನಲ್ಲಿ ಹತ್ತಿಸಿ ಕಿರುಕುಳಕ್ಕೆ ಯತ್ನಿಸಿದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಕಾಞಂಗಾಡ್ ಮಾಲೋಂ ಚುಳ್ಳಿಕಾರ್ಯೋಡುಚಾಲ್ ನಿವಾಸಿ ಪ್ರಿನ್ಸ್(47) ಬಂಧಿತ ಆರೋಪಿ. ವೆಳ್ಳರಿಕುಂಡ್ ಎಸ್.ಐ. ಟಿ.ಪಿ.ಸುಮೇಶ್ ಬಾಬು ಆರೋಪಿಯನ್ನು ಬಂಧಿಸಿದರು.

ಈತ ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತರಾಗಿದ್ದಾರೆ. ಅಕ್ಟೋಬರ್ 14 ರಂದು ಘಟನೆ ನಡೆದಿತ್ತು. ಆರೋಪಿಯನ್ನು ‌ನ್ಯಾಯಾಲಯದಲ್ಲಿ ಹಾಜರಿಪಡಿಸಿದ್ದು ರಿಮಾಂಡ್ ವಿಧಿಸಲಾಗಿದೆ

Post a Comment

0 Comments