Ticker

6/recent/ticker-posts

Ad Code

ಬೀದಿ ದೀಪದ ಬೆಳಕಿನಲ್ಲಿ ಕುಲುಕಿ ಕುತ್ತ್ ಜುಗಾರಿ; ಇಬ್ಬರ ಸೆರೆ, 30260 ರೂ ವಶ


 ಸೀತಾಂಗೋಳಿ: ರಾತ್ರಿ ವೇಳೆ ಬೀದಿ ದೀಪದ ಬೆಳಕಿನಲ್ಲಿ ಕುಲುಕಿ ಕುತ್ತ್ ಜುಗಾರಿಯಲ್ಲಿನಿರತರಾಗಿದ್ದ ಇಬ್ಬರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಆಟಕ್ಕೆ ಬಳಸಿದ 30260 ರೂ.ವಶಪಡಿಸಲಾಗಿದೆ. ಪುತ್ತಿಗೆ ಮುಗು ರಸ್ತೆ ಪಳ್ಳಂ ಹೌಸ್  ನ ಅಸೀಸ್(45), ಉಪ್ಪಳ ಪತ್ವಾಡಿಯ ಮುಹಮ್ಮದ್ ಇರ್ಷಾದ್(32) ಬಂಧಿತರು. ಇಂದು (ಆದಿತ್ಯವಾರ) ಮುಂಜಾನೆ 1.30 ಕ್ಕೆ ಕುಂಬಳೆ ಪೊಲೀಸರಿಗೆ ಲಭಿಸಿದ ರಹಸ್ಯ ಮಾಹೊಯಂತೆ ಸೀತಾಂಗೋಳಿ ಬಸ್ಸು ಪ್ರಯಾಣಿಕರ ತಂಗುದಾಣದ ಹಿಂಭಾಗದಲ್ಲಿ ನಡೆಯಿತ್ತಿದ್ದ ಕುಲುಕ್ಕಿ ಕುತ್ತ್ ಜುಗಾರಿ ಅಡ್ಡೆಗೆ ದಾಳಿ ನಡೆಸಿದ್ದರು. ಪೊಲೀಸರನ್ನು ಕಂಡು ಕೆಲವರು ಓಡಿ ಪರಾರಿಯಾದರು.

Post a Comment

0 Comments