Ticker

6/recent/ticker-posts

Ad Code

ಉಸಿರಾಟದ ತೊಂದರೆ; ಎರಡು ದಿನ ಪ್ರಾಯದ ಮಗು ಆಸ್ಪತ್ರೆಯಲ್ಲಿ ಮೃತ್ಯು


 ಕಾಸರಗೋಡು: ಉಸಿರಾಟದ ತೊಂದರೆ ಕಾಣಿಸಿಕೊಂಡ ಎರಡು ದಿನ ಪ್ರಾಯದ ಮಗ ಮೃತಪಟ್ಟ ಘಟನೆ ನಡೆದಿದೆ. ಚಂಗಳ ಕೆಟ್ಟುಂಕಲ್ ನಿವಾಸಿ ಅಬ್ದುಲ್ ಖಾದರರ ಪುತ್ರಿ ಫಾತಿಮಾತ್ ತಂಶೀರಳ ಗಂಡು ಮಗು ಮೃತಪಟ್ಟಿದೆ. ನಿನ್ನೆ (ಶನಿವಾರ) ಬೆಳಗ್ಗೆ ಮಗುವಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ಕೂಡಲೇ ಚೆಂಗಳ ಖಾಸಗಿ ಆಸ್ಪತ್ರೆಗೆ ತಲುಪಿಸಿದರೂ ಪ್ರಾಣ ಉಳಿಸಲಾಗಲಿಲ್ಲ.

Post a Comment

0 Comments