ತಿರುವನಂತಪುರಂ: ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ.ಪರೀಕ್ಷೆ ಮಾರ್ಚ್ 5 ರಿಂದ 30 ರವರೆಗೆ ನಡೆಯಲಿದೆಯೆಂದು ಶಿಕ್ಷಣ ಸಚಿವ ವಿ.ಶಿವನ್ ಕುಟ್ಟ ತಿಳಿಸಿದ್ದಾರೆ. ಪ್ರತಿದಿನ ಬೆಳಗ್ಗೆ 9.30 ಕ್ಲೆ ಪರೀಕ್ಷೆ ಆರಂಭವಾಗಲಿದೆ. ಎಸ್.ಎಸ್.ಎಲ್.ಸಿ ಫಲಿತಾಂಶವು ಮೇ.8 ರಂದು ಪ್ರಕಟವಾಗಲಿದೆ.
ಮಾರ್ಚ್ 5 ರಿಂದ 27 ರ ವರೆಗೆ ಪ್ಲಸ್ ವನ್ ಪರೀಕ್ಷೆಗಳು ಆರಂಭವಾಗಲಿವೆ. ಪ್ಲಸ್ ವನ್ ಪರೀಕ್ಷೆಗಳು ಪ್ರತಿದಿನ ಮದ್ಯಾಹ್ನ 1.30 ಕ್ಕೆ ಆರಂಭವಾಗಲಿದೆ. ಮಾರ್ಚ್ 6 ರಿಂದ 28 ರ ವರೆಗೆ ಪ್ಲಸ್ ಟು ಪರೀಕ್ಷೆಗಳು ನಡೆಯಲಿವೆ.

0 Comments