Ticker

6/recent/ticker-posts

Ad Code

ಉಪ್ಪಳದಲ್ಲಿ ರೈಲು ಹಳಿ ಬಳಿ ಯುವಕ ಮೃತದೇಹ ನಿಗೂಡ ಸ್ಥಿತಿಯಲ್ಲಿ ಪತ್ತೆ


 ಉಪ್ಪಳ:  ಉಪ್ಪಳ ರೈಲ್ವೇ ಗೇಟು ಪರಿಸರದಲ್ಲಿ ಯುವಕನ ಮೃತದೇಹ ನಿಗೂಢ ಸ್ಥಿತಿಯಲ್ಲಿ ಪತ್ತೆಯಾಗಿದೆ. ರೈಲು ಹಳಿಯ ಸಮೀಪದಲ್ಲಿ ಇಂದು (ಶನಿವಾರ) ಬೆಳಗ್ಗೆ ಮೃತದೇಹ ಪತ್ತೆಯಾಗಿದೆ. ಫ್ಯಾಂಟು, ಬನಿಯನ್ ಧರಿಸಿದ್ದು, ಶರ್ಟ್ ತೆಗೆದಿಟ್ಟ ರೀತಿಯಲ್ಲಿದೆಯೆಂದು ಪೊಲೀಸರು  ತಿಳಿಸಿದ್ದಾರೆ. 45 ವರ್ಷ ಪ್ರಾಯ ಅಂದಾಜಿಸಲಾಗಿದೆ. ಪ್ಯಾಂಟಿನ ಕಿಸೆಯೆಂದ ಒಂದು ಬೀಗದ ಕೈ, ಸಿರಿಂಜು ಲಭಿಸಿದೆ. ಯುವಕ ಯಾವುದಾದರೂ ವಾಹನದಲ್ಲಿ ಆಗಮಿಸಿರಬಹುದೇ ಎಂಬ ಬಗ್ಗೆ ತನಿಖೆ ನಡೆದಿದೆ. ಮಂಜೇಶ್ವರ ಎಸ್.ಐ.ವೈಷ್ಣವ್, ‌ಜೂನಿಯರ್ ಎಸ್.ಐ.ಶಬರೀನಾಥ್ ಎಂಬಿವರ ನೇತೃತ್ವದ ತಂಡ ಸ್ಥಳಕ್ಕೆ ಆಗಮಿಸಿದೆ

Post a Comment

0 Comments