Ticker

6/recent/ticker-posts

Ad Code

ಲೂಡೋದ ಕಾಯಿ ನುಂಗಿ ಉಸಿರುಗಟ್ಟಿ ಎಂಟು ವರ್ಷದ ಬಾಲಕಿ ಮೃತ್ಯು


ಉಳ್ಳಾಲ: ತೊಕ್ಕೋಟು ಬಳಿಯ ಕೊಲ್ಯದಲ್ಲಿ ಮನೆಯಲ್ಲಿ ಆಟವಾಡುತ್ತಿದ್ದಾಗ ಎಂಟರ ಹರೆಯದ ಬಾಲಕಿಯೊಬ್ಬಳು ಆಕಸ್ಮಿಕವಾಗಿ ಪ್ಲಾಸ್ಟಿಕ್ ಲೂಡೋ ಕಾಯಿ ನುಂಗಿ, ಉಸಿರುಗಟ್ಟಿ ದಾರುಣವಾಗಿ ಸಾವಪ್ಪಿದ ಘಟನೆ ನಡೆದಿದೆ. ಮೃತ ಬಾಲಕಿಕಾಸರಗೋಡು ಜಿಲ್ಲೆಯ ಮಧೂರು ಉಳಿಯತ್ತಡ್ಕ ನಿವಾಸಿಗಳಾದ ರಾಜೇಶ್ ಗಟ್ಟಿ, ರಾಜೇಶ್ವರಿ ದಂಪತಿಗಳ ಪುತ್ರಿ
 ತನುಷ್ಕಾ (8)  ಎಂದು ಗುರುತಿಸಲಾಗಿದೆ. ಈಕೆ ತಾಯಿ ರಾಜೇಶ್ವರೀ ಅವರು ಉಳ್ಳಾಲದಲ್ಲಿ ಶಿಕ್ಷಕಿಯಾಗಿದ್ದು, ಕೆಲಸದ ಸಮೀಪವೇ ಬಾಡಿಗೆ ಮನೆ ಮಾಡಿ ಕುಟುಂಬವು ಇತ್ತೀಚೆಗಷ್ಟೇ ಕೊಲ್ಯದಲ್ಲಿರುವ ಬಾಡಿಗೆ ಮನೆಯಲ್ಲಿ ವಾಸ ಆರಂಭಿಸಿತ್ತು.

Post a Comment

0 Comments