Ticker

6/recent/ticker-posts

Ad Code

ಅಡ್ವಳ, ಕಾನದ ಎ.ಬಿ.ಪುಷ್ಪಕುಮಾರಿ ನಿಧನ

 

ಕಾಸರಗೋಡು : ಬೆಳ್ಳೂರು, ಅಡ್ವಳ, ಕಾನದ ಎ.ಬಿ.ಪುಷ್ಪಕುಮಾರಿ (45) ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು  ಚಿಕಿತ್ಸೆಯಲ್ಲಿದ್ದರು. ಇವರು  ಬಾಲಕೃಷ್ಣ ಬಲ್ಲಾಳ್ ಮತ್ತು ಸುಶೀಲಮ್ಮ ದಂಪತಿಯ ಪುತ್ರಿ. ಇವರ ಪತಿ  ಮಧುಸೂಧನ್ ಬಲ್ಲಾಳ್ ಈ ಹಿಂದೆಯೇ ನಿಧನರಾಗಿದ್ದು,  ಮಕ್ಕಳಾದ  ನಿಶಾಂತ್, ನಿತೇಶ್, ಸಹೋದರರಾದ  ಎ.ಬಿ. ಬಾಲಗೋಪಾಲ್ ಬಲ್ಲಾಳ್, ಎ.ಬಿ. ದಿವಾಕರ್ ಬಲ್ಲಾಳ್ ಎಂಬಿವರನ್ನಗಲಿದ್ದಾರೆ.

Post a Comment

0 Comments