Ticker

6/recent/ticker-posts

Ad Code

ಬಿಜೆಪಿ ಎರಡನೇ ಪಟ್ಟಿ ಬಿಡುಗಡೆ : ಕಾಸರಗೋಡಿನಲ್ಲಿ ಅಶ್ವಿನಿ ಎಂ ಎಲ್, ಆರನ್ಮುಲದಲ್ಲಿ ಕುಮ್ಮನಂ; ಚಂಗನಾಶ್ಶೇರಿಯಲ್ಲಿ ಬಿ ರಾಧಾಕೃಷ್ಣ ಮೆನನ್ ಸ್ಪರ್ಧಾ ಕಣಕ್ಕೆ

 

ತಿರುವನಂತಪುರಂ: ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಿದೆ. ಕಾಸರಗೋಡಿನಲ್ಲಿ  ಎಂ.ಎಲ್. ಅಶ್ವಿನಿ   ಚಂಗನಾಶ್ಶೇರಿಯಲ್ಲಿ ಬಿ ರಾಧಾಕೃಷ್ಣ ಮೆನನ್,  ಸಿಪಿಐನಿಂದ ಬಿಜೆಪಿ ಸೇರಿದ ಸಿ.ಸಿ ಮುಕುಂದನ್ ನಾಟಿಕದಲ್ಲಿ , ಕುಮ್ಮನಂ ರಾಜಶೇಖರನ್ ಆರನ್ಮುಲಾದಲ್ಲಿ, ಎರ್ನಾಕುಲಂನಲ್ಲಿ ಪಿ ಆರ್ ಶಿವಶಂಕರ್; ಗುರುವಾಯೂರಿನಲ್ಲಿ ಬಿ.ಗೋಪಾಲಕೃಷ್ಣನ್ ಸ್ಪರ್ಧಿಸಲಿದ್ದಾರೆ.




Post a Comment

0 Comments