ಬಾಯಾರು : ಶ್ರೀ ಮಲರಾಯ ಧೂಮಾವತಿ ಧರ್ಮದೈವ ಕುಪ್ಪೆ ಪಂಜುರ್ಲಿ ನಾಗ ಪರಿವಾರ ದೈವಸ್ಥಾನ ಕಣಿಹಿತ್ತಿಲು ಬಾಯಾರು ಇಲ್ಲಿನ ನಾಗ ದೇವರ ಪುನರ್ ಪ್ರತಿಷ್ಠೆ ಮತ್ತು ಕಲಶಾಬಿಷೇಕವು ವಿಷ್ಣು ಅಸ್ರ ಉಳಿಯತ್ತಾಯ ಇವರ ನೇತೃತ್ವದಲ್ಲಿ ನಡೆಯುತ್ತಿದೆ. ಇದರ ಅಂಗವಾಗಿ ಬುಧವಾರ ಬೆಳಿಗ್ಗೆ ಸರ್ಪ ಸಂಸ್ಕಾರ ಕಾರ್ಯಕ್ರಮ ನಡೆಯಿತು.ಗುರುವಾರ ಆಶ್ಲೇಷ ಬಲಿ ಪೂಜೆ, ಸಂಜೆ ವಾಸ್ತು ಪೂಜೆ, ಕಲಶಪೂಜೆ ನಡೆಯಲಿರುವುದು. ನಾಳೆ ಮಾ( 20) ಶುಕ್ರವಾರ ಬೆಳಿಗ್ಗೆ ನಾಗ ದೇವರ ಹಾಗೂ ರಕ್ತೇಶ್ವರಿ ದೈವದ ಪ್ರತಿಷ್ಠಾ ಕಾರ್ಯಕ್ರಮ ಕಲಶಾಬಿಷೇಕವು ನಡೆಯಲಿರುವುದು.

0 Comments