Ticker

6/recent/ticker-posts

Ad Code

ಕಾಯಿಕೋಟೆ ನಿವಾಸಿ ಕಮಲ ನಿಧನ

ಕುಂಬಳೆ : ಮೊಗ್ರಾಲ್ ಪುತ್ತೂರು ಕಾಯಿಕೋಟೆ ನಿವಾಸಿ ವಿಶ್ವನಾಥ ಪೂಜಾರಿ ಅವರ ಪತ್ನಿ ಕಮಲ(65) ಇಂದು ಅಪರಾಹ್ನ ನಿಧನರಾದರು. ಅಲ್ಪ ಕಾಲದ ಅಸೌಖ್ಯದಿಂದ ಚಿಕಿತ್ಸೆಯಲ್ಲಿದ್ದ ಆವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪತಿ, ಮಕ್ಕಳಾದ ಲಕ್ಷ್ಮಣ, ರೇಖಾ, ರೂಪಾ ಸೊಸೆ, ಅಳಿಯಂದಿರು ಕಮಲಾಕ್ಷ ಮಂಗಲ್ಪಾಡಿ, ಕೋಟಿ ಪೂಜಾರಿ ಕುಂಬಳೆ, ಮೊಮ್ಮಕ್ಕಳು ಹಾಗೂ ಆಪಾರ ಬಂಧು ಬಳಗವನ್ನು ಅಗಲಿದ್ದಾರೆ.

Post a Comment

0 Comments