Ticker

6/recent/ticker-posts

ಕೊರಕೋಡು ಶ್ರೀ ದುರ್ಗಾಪರಮೇಶ್ವರೀ ಮಹಾಕಾಳೀ ಕಾಶೀ ಕಾಲಭೈರವೇಶ್ವರ ದೇವಸ್ಥಾನದ ಶ್ರೀ ಮೂಲ ನಾಗದೇವರ ಪ್ರತಿಷ್ಠಾ ವಾರ್ಷಿಕೋತ್ಸವ ನಾಳೆ


 ಕಾಸರಗೋಡು: ಕೊರಕೋಡು ಶ್ರೀ ದುರ್ಗಾಪರಮೇಶ್ವರೀ ಮಹಾಕಾಳೀ ಕಾಶೀ ಕಾಲಭೈರವೇಶ್ವರ ದೇವಸ್ಥಾನದ ಶ್ರೀ ಮೂಲ ನಾಗದೇವರ ಪ್ರತಿಷ್ಠಾ ವಾರ್ಷಿಕೋತ್ಸವವು ನಾಳೆ  (ಜೂನ್ 13 ಶುಕ್ರವಾರ) ಶ್ರೀ ಗಣೇಶ್ ತಂತ್ರಿ ವಿ. ದೇಲಂಪಾಡಿ ಇವರ ನೇತೃತ್ವದಲ್ಲಿ  ಜರಗಲಿರುವುದು.ಕಾರ್ಯಕ್ರಮದ ಅಂಗವಾಗಿ ನಾಳೆ ಬೆಳಿಗ್ಗೆ  9-30ಕ್ಕೆ ಪ್ರಾರ್ಥನೆ ಗಣಪತಿ ಹೋಮ, 10 ಕ್ಕೆ ಕಲಶಾಭಿಷೇಕ, ಆಶ್ಲೇಷ ಬಲಿ, ನಾಗತಂಬಿಲ, ಗುಳಿಗ ತಂಬಿಲ ರಕೇಶ್ವರಿ ತಂಬಿಲ ಪಾಷಾಣಮೂರ್ತಿ ತಂಬಿಲ, ಮಧ್ಯಾಹ್ನ 12-30ಕ್ಕೆ ಪ್ರಸಾದ ವಿತರಣೆ 1-30ಕ್ಕೆ ಅನ್ನಸಂತರ್ಪಣೆ  ಜರಗಲಿರುವುದು

Post a Comment

0 Comments