Ticker

6/recent/ticker-posts

Ad Code

ಕೋಳಿ ಅಂಕ ನಡೆಯುವ ಕೇಂದ್ರಕ್ಕೆ ಪೊಲೀಸರ ದಾಳಿ; ಇಬ್ಬರ ಬಂಧನ, 1400 ರೂ, 10 ಕೋಳಿಗಳ ವಶ


 ಕಾಸರಗೋಡು: ಕೋಳಿ ಅಂಕ ನಡೆಯುವ ಸ್ಥಳಕ್ಕೆ ದಾಳಿ ನಡೆಸಿರುವ ಬೇಡಗಂ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. 1400 ರೂ, 10 ಕೋಳಿಗಳನ್ನು ವಶಪಡಿಸಲಾಗಿದೆ. ಕುತ್ತಿಕೋಲು ನಿವಾಸಿ ರಾಜನ್(48), ಮುನ್ನಾಡು ನಿವಾಸಿ ಸುಧಾಕರನ್(32) ಬಂಧಿತ ಆರೋಪಿಗಳು. ಬೇಡಗಂ ಪೊಲೀಸ್ ಠಾಣಾ ವ್ಯಾಪ್ತಿಯ ಕಳಕ್ಕರದಲ್ಲಿ  ಕೋಳಿ ಅಂಕ ನಡೆದಿತ್ತು. ರಹಸ್ಯ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಬೇಡಗಂ ಎಸ್.ಐ.ಕೆ.ವಿ.ಸುಮೇಶ್ ರಾಜ್ ಅವರ ನೇತೃತ್ವದಲ್ಲಿ ದಾಳಿ ನಡೆದಿತ್ತು

Post a Comment

0 Comments