Ticker

6/recent/ticker-posts

ಆ.3ಕ್ಕೆ ಸೂರಂಬೈಲಿನಲ್ಲಿ ಅಗಸರ ಯಾನೆ ಮಡಿವಾಳರ ಸಂಘದ ಆಟಿಡೊಂಜಿ ಕೂಟ


ಕುಂಬಳೆ : ಅಗಸರ ಯಾನೆ ಮಡಿವಾಳರ ಸಂಘದ ವತಿಯಿಂದ ಪ್ರತಿವರ್ಷ ನಡೆಯುವ ಆಟಿಡೊಂಜಿ ಕೂಟ ಈ ಬಾರಿ ಆ.3ಕ್ಕೆ ನಡೆಯಲಿದೆ. ಅಂದು ಬೆಳಗ್ಗೆ ಗಂಟೆ 10:30ಕ್ಕೆ ಸೂರಂಬೈಲ್ ನಲ್ಲಿರುವ ಎಡನಾಡು ಕಣ್ಣೂರು ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಬಂಧಪಟ್ಟವರು ವಿನಂತಿಸಿದ್ದಾರೆ.

Post a Comment

0 Comments