ಮವ್ವಾರು : ದಿ ಪುರುಷೋತ್ತಮ ಭಟ್ಟ ಇವರ ಧರ್ಮಪತ್ನಿ ಯೋಗಿನಿ ಅಮ್ಮ ದಂಡೆಪ್ಪಾಡಿ ಮರಿಕ್ಕಾನ (96) ಮರಿಕ್ಕಾನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು
ಇವರು ಹಿರಿಯ ಪುತ್ರ ಹೆಸರಾಂತ ಪಾಕ ಪ್ರವೀಣ ಚಂದ್ರಶೇಖರ ಭಟ್ಟ, ಬಾಲಸುಬ್ರಹ್ಮಣ್ಯ, ಪುತ್ರಿಯರಾದ ಕಾರ್ತ್ಯಾಯಿನಿ , ಪುತ್ತಿಗೆ ಅಂಚೆ ಇಲಾಖೆಯ ಪ್ರೇಮಾ, ಗೀತಾ, ಅಳಿಯ ವಿಷ್ಣು ಭಟ್,
ಮೊಮ್ಮಕ್ಕಳು,ಮರಿಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ
0 Comments