Ticker

6/recent/ticker-posts

ನಿವೃತ್ತ ಮುಖ್ಯೋಪಾಧ್ಯಾಯ ಗೋವಿಂದ ಶೆಟ್ಟಿಗಾರ್ ನಿಧನ


ಮಂಜೇಶ್ವರ : ಕಡಂಬಾರು ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಹೊಸಂಗಡಿಯ ಗೋವಿಂದ ಶೆಟ್ಟಿಗಾರ್  (78)ನಿಧನರಾದರು.

ಅನಾರೋಗ್ಯ ಪೀಡಿತರಾಗಿದ್ದ ಅವರು ಇಂದು ಸಂಜೆ 4 ಗಂಟೆಗೆ  ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ. ಮೃತದೇಹ ಮಂಗಳವಾರ ಮಧ್ಯಾಹ್ನ 11ಗಂಟೆ ವೇಳೆಗೆ ಹೊಸಂಗಡಿಯ ಪಿರೇಲಮೂಲೆ ಯ ಮನೆಗೆ ತಲುಪಲಿದೆ. ಬಳಿಕ ಸಾರ್ವಜನಿಕ ಅಂತಿಮ ದರ್ಶನ ನಡೆದು ಅಪರಾಹ್ನ ಸಂಸ್ಕಾರ ನಡೆಯಲಿದೆ.


Post a Comment

0 Comments