ಪೆರ್ಲ : ಎಣ್ಮಕಜೆ ಗ್ರಾ.ಪಂ.ನ ಸಾಯ ವಾರ್ಡ್ ನಲ್ಲಿ ಯೂತ್ ಕಾಂಗ್ರೆಸ್ ಸಮಿತಿ ರೂಪೀಕರಣ ನಡೆಯಿತು. ಸಭೆಯನ್ನು ಯುವ ಕಾಂಗ್ರೆಸ್ ಕಾಸರಗೋಡು ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ ಎಂ ಎಚ್ ಆರಿಸ್ ಶೇಣಿ. ಉದ್ಘಾಟಿಸಿದರು. ಕಾಂಗ್ರೆಸ್ ನೇತಾರರಾದ ಐತಪ್ಪ ಕುಲಾಲ್ , ಬಾಲಕೃಷ್ಣ, ಕಲಂದರ್, ಮೊಹಮ್ಮದ್ ಮಾತನಾಡಿದರು.
ಸಾಯ ವಾರ್ಡ್ ಸಮಿತಿ ಅಧ್ಯಕ್ಷರಾಗಿ ರವೀಂದ್ರ ಕುಲಾಲ್ ಚಾವರ್ಕಾಡ್ ಪ್ರ.ಕಾರ್ಯದರ್ಶಿ ಉದಯ ಶಂಕರ್ ಸಾಯ ಕೋಶಧಿಕಾರಿ ಕಿರಣ್ ಕುಮಾರ್ ಮಳಿ ಉಪಾಧ್ಯಕ್ಷರು ಸನತ್ ಕುಮಾರ್ ಕೂರ್ಲಿಗಯಾ ಜಾಯಿಂಟ್ ಸೀಕ್ರೆಟರಿ ರೋಬಿತ್ ಕುಮಾರ್ ಮಳಿ ಆಯ್ಕೆಯಾದರೂ. ಬಾಲಕೃಷ್ಣ ಕುಲಾಲ್ ಸ್ವಾಗತಿಸಿದರು ಶಿವ ನಾಯ್ಕ ಸಾಯ ವಂದಿಸಿದರು
0 Comments