Ticker

6/recent/ticker-posts

ಪೆರಡಾಲ ಕ್ಷೇತ್ರ ಶ್ರೀ ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ


ಬದಿಯಡ್ಕ : ಶ್ರೀ ಉದನೇಶ್ವರ ದೇವಸ್ಥಾನ ಪೆರಡಾಲದಲ್ಲಿ ನಡೆಯಲಿರುವ ಶ್ರೀ ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜರಗಿತು.

 ಅರ್ಚಕ ಶಿವರಾಂ ಭಟ್ ಅವರ ವಿಶೇಷ ಪ್ರಾರ್ಥನೆಯೊಂದಿಗೆ ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಲಾಯಿತು.

ಸೇವಾ ಸಮಿತಿ ಅಧ್ಯಕ್ಷ ಜಯದೇವ ಖಂಡಿಗೆ, ಪ್ರಧಾನ ಕಾರ್ಯದರ್ಶಿ ನಿರಂಜನ್ ರೈ ಪೆರಡಾಲ ಟ್ರಸ್ಟಿ ಶ್ರೀ ಜಗನ್ನಾಥ ರೈ ಪೆರಡಾಲ ಗುತ್ತು, ಸೀತಾರಾಮ ನವಕ್ಕಾನ,ಮಾಜಿ ಮೊಕ್ತೇಸರ ಪಿಜಿ ಚಂದ್ರಹಾಸ ರೈ ,ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳಾದ ಶ್ರೀಶ ಕುಮಾರ್, ಪಂಜಿ ತಡ್ಕ ಭಾಸ್ಕರ ಪಂಜಿ ತಡ್ಕ, ಸಂದೀಪ್ ಪೆರಡಾಲ ಮಾತೃ ಸಮಿತಿ ಪದಾಧಿಕಾರಿಗಳಾದ ವಿನಯ ರೈ, ಗೀತಾ ಎಂ ಭಟ್  ಕ್ಷೇತ್ರದ ಅರ್ಚಕ ವೃಂದ ಸಿಬ್ಬಂದಿ ವರ್ಗ ಶಿವ ಶಕ್ತಿ ಕ್ಲಬ್ಬಿನ ಸದಸ್ಯರು ಉಪಸ್ಥಿತರಿದ್ದರು.

Post a Comment

0 Comments