Ticker

6/recent/ticker-posts

ಕರಾಟೆ ಚಾಂಪಿಯನ್ ಶಿಪ್ ವಿದ್ಯಾ ದೇರಡ್ಕಳಿಗೆ ಬಿಜೆಪಿಯಿಂದ ಅಭಿನಂದನೆ


ಪೆರ್ಲ : ಕೇರಳ ಪ್ರಾಂತ್ಯ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ದ್ಚಿತೀಯ ಸ್ಥಾನ ಗಳಿಸಿದ ದೇರಡ್ಕ ನಿವಾಸಿ ವಿದ್ಯಾಳನ್ನು ಬಿಜೆಪಿ ಕುಂಬಳೆ ಮಂಡಲ ಹಾಗೂ ಪುತ್ತಿಗೆ ಪಂಚಾಯತ್ ಸಮಿತಿ ವತಿಯಿಂದ ಗೌರವಿಸಲಾಯಿತು. ಬಿಜೆಪಿ ಜಿಲ್ಲಾ ಅಧ್ಯಕ್ಷೆ  ಅಶ್ವಿನಿ ಎಂ ಎಲ್ ಗೌರವಾರ್ಪಣೆ ಸಲ್ಲಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಪಿ ಆರ್, ಮಂಡಲ ಪ್ರಧಾನ ಕಾರ್ಯದರ್ಶಿ ಕೆಪಿ ಅನಿಲ್ ಕುಮಾರ್,ಬಿಜೆಪಿ ಪುತ್ತಿಗೆ ಪಂಚಾಯತ್ ಸಮೀತಿ ಅಧ್ಯಕ್ಷ ಪುರುಷೋತ್ತಮ, ಪ್ರಧಾನ ಕಾರ್ಯಧರ್ಶಿ ಜನಾರ್ಧನ ಕಣ್ಣೂರ್,ನೇತಾರರಾದ, ಸುರೇಶ ಕೆದ್ರೋಳಿ, ಶ್ರೀಧರ ಎನ್ ಪಿ, ಗಂಗಾಧರ, ರವಿ ಶೇಣಿ, ವಿ. ಪ್ರಸಾದ್, ಚಿದಾನಂದ, ವಸಂತ ಭಾಗವಹಿಸಿದರು

Post a Comment

0 Comments