Ticker

6/recent/ticker-posts

ಒಡಿಯೂರು ಸ್ವಾಮೀಜಿಯವರ ಹುಟ್ಟು ಹಬ್ಬದ ಅಂಗವಾಗಿ ಸ್ವಚ್ಚತಾ ಅಭಿಯಾನಕ್ಕೆ ಕೈಜೋಡಿಸಿದ ಬೆರಿಪದವು ಶ್ರೀ ಮೂಕಾಂಬಿಕಾ ಭಜನಾ ಮಂದಿರದ ಸದಸ್ಯರು


 ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಹುಟ್ಟು ಹಬ್ಬದ ಪ್ರಯುಕ್ತ 365 ಕಡೆಗಳಲ್ಲಿ  ಸ್ವಚ್ಛತಾ ಅಭಿಯಾನ ನಡೆಯುತ್ತಿದೆ. ಇದರ ಭಾಗವಾಗಿ ಬೆರಿ ಪದವು ಶ್ರೀ ಮೂಕಾಂಬಿಕಾ ಬಜನಾ ಮಂದಿರದ ಸದಸ್ಯರು ಅಭಿಯಾನಕ್ಕೆ ಕೈಜೋಡಿಸಿದ್ದು ಮಂದಿರದ ಸುತ್ತಮುತ್ತಲ ಪ್ರದೇಶವನ್ನು ಶುಚಿಗೊಳಿಸುವ ಮೂಲಕ  ಅಭಿಯಾನದ ಜೊತೆಗೆ ಕೈಜೋಡಿಸಿದರು ಸ್ವಚ್ಛತಾ ಕಾರ್ಯದಲ್ಲಿ ಭಜನಾ ಮಂದಿರದ ಸದಸ್ಯರು ಊರವರು ಭಾಗವಹಿಸಿದ್ದರು.

Post a Comment

0 Comments