Ticker

6/recent/ticker-posts

ಎಣ್ಮಕಜೆ ಪಂಚಾಯತಿನ ಮೂರು ರಸ್ತೆಗಳ ಅಭಿವೃದ್ಧಿಗೆ ಒಂದು ಕೋಟಿ ಅನುದಾನ

 


ಪೆರ್ಲ: ಎಣ್ಮಕಜೆ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಪೆರ್ಲ -ಕಾಟುಕುಕ್ಕೆ , ಅಡ್ಕಸ್ಥಳ - ಪಾಣಾಜೆ,ಪೆರ್ಲ - ಏತಡ್ಕ ಲೋಕೋಪಯೋಗಿ ಇಲಾಖೆ ಅಧೀನದಲ್ಲಿರುವ  ರಸ್ತೆಗಳ ದುರಸ್ತಿ ಕಾರ್ಯಕ್ಕೆ 1 ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ ಎಂದು ಶಾಸಕ ಎ.ಕೆ.ಎಂ. ಅಶ್ರಫ್ ತಿಳಿಸಿದ್ದಾರೆ.ಸಂಪೂರ್ಣ ಹದಗೆಟ್ಟಿದ್ದ ರಸ್ತೆಯ ಅಭಿವೃದ್ಧಿಗಾಗಿ ಯುಡಿಎಫ್ ನೇತೃತ್ವದಲ್ಲಿ ಹೋರಾಟವು ನಡೆದಿತ್ತು. ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಂಡು ಅನುದಾನ ಒದಗಿಸಿದ ಶಾಸಕರನ್ನು ಯುಡಿಎಫ್ ಎಣ್ಮಕಜೆ ಪಂಚಾಯಿತಿ ಸಮಿತಿ ಅಭಿನಂದಿಸಿದೆ.

Post a Comment

0 Comments