Ticker

6/recent/ticker-posts

Ad Code

ಕಾರಿನಲ್ಲಿ 12.ಗ್ರಾಂ.ಮಾದಕವಸ್ತು, 2 ಬಾಟಲಿ ಮದ್ಯ ಸಾಗಾಟ ವೇಳೆ ಸಿಕ್ಕಿ ಬಿದ್ದ ಪ್ರಕರಣ, ಆರೋಪಿಗೆ 7 ವರ್ಷ ಸಜೆ, 1 ಲಕ್ಷ ರೂ ದಂಡ


 ಕಾಸರಗೋಡು: ಕಾರಿನಲ್ಲಿ 12.22 ಗ್ರಾಂ ಮೆಥಾಫಿಟಮಿನ್ ಮಾದಕವಸ್ತು ಹಾಗೂ ಎರಡು ಬಾಟಲಿ ಮದ್ಯ ಸಾಗಿಸಿದ ಆರೋಪಿಗೆ ನ್ಯಾಯಾಲಯ 7 ವರ್ಷ ಸಜೆ ಹಾಗೂ 1 ಲಕ್ಷ ರೂ ದಂಡ ವಿಧಿಸಿ ತೀರ್ಪು ನೀಡಿದೆ. ಹೊಸದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯ ಅಬ್ದುಲ್ ಶಫೀಖ್ (39) ಶಿಕ್ಷಿಸಲ್ಪಟ್ಟ ಆರೋಪಿ. ದಂಡ ಪಾವತಿಸದಿದ್ದೃ 1  ವರ್ಷ ಅಧಿಕ ಸಜೆ ಅನುಭವಿಸಬೇಕು.

2019 ಫೆಬ್ರವರಿ 13 ರಂದು‌ ಮದ್ಯಾಹ್ನ ಘಟನೆ ನಡೆದಿದೆ. ಕಾರಿನಲ್ಲಿ ಸಾಗಿಸುತ್ತಿದ್ದ ಮೆಥಾಫಿಟಮಿನ್ ಹಾಗೂ ಮದ್ಯವನ್ನು ಆದೂರು ಪೊಲೀಸರು ಕುಂಟಾರಿನಿಂದ ವಶಪಡಿಸಿ ಆರೋಪಿಯನ್ನು ಬಂಧಿಸಿದ್ದರು

Post a Comment

0 Comments