Ticker

6/recent/ticker-posts

Ad Code

ಮದ್ಯ ಸೇವಿಸಿ ಬಂದು ಅಣ್ಣನಿಗೆ ಮಾರಣಾಂತಿಕ ಇರಿತ, ತಮ್ಮನ ಬಂಧನ


 ಕಾಞಂಗಾಡ್: ಇಲ್ಲಿನ ರಾವಣೇಶ್ವರದಲ್ಲಿ ಸಹೋದರರೊಳಗೆ ನಡೆದ ಜಗಳದಲ್ಲಿ ಓರ್ವನಿಗೆ ಗಂಭೀರ ಗಾಯಗಳಾಗಿವೆ. ರಾವಣೇಶ್ವರ ಪಾಣಂತೊಟ್ಟ ನಿವಾಸಿ ಶಾಜಿ(45) ಎಂಬಾತನಿಗೆ ಇರಿತ ಉಂಟಾಗಿದ್ದು ಈತನನ್ನು ಕೋಜಿಕ್ಕೋಡು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈತನ ಸ್ಥಿತಿ ಚಿಂತಾಜನಕವಾಗಿದೆಯೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಈ ಪ್ರಕರಣದಲ್ಲಿ ಈತನ ತಮ್ಮ ಶೈಜುವನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ (ಗುರುವಾರ) ಮಧಹ್ನ ಘಟನೆ ನಡೆದಿದೆ. ಮದ್ಯ ಸೇವಿಸಿ ಬಂಸ ಶೈಜು ಕತ್ತಿಯಿಂದ ಅಣ್ಣ ಶಾಜಿಗೆ ಇರಿದನೆನ್ನಲಾಗಿದೆ.

Post a Comment

0 Comments