Ticker

6/recent/ticker-posts

Ad Code

ಕನಿಯಾಲದಲ್ಲಿ ಉಚಿತ ರಕ್ತದಾನ ಶಿಬಿರ ಅಕ್ಟೋಬರ್ 19 ರಂದು


 ಉಪ್ಪಳ: ಶ್ರೀ ಶಾರದಾ ಎ.ಎಲ್.ಪಿ.ಶಾಲೆ ಕನಿಯಾಲ ಮತ್ತು ಫ್ರೆಂಡ್ಸ್ ಕನಿಯಾಲ ಇವರ ನೇತೃತ್ವದಲ್ಲಿ ಉಚಿತ ರಕ್ತದಾನ ಶಿಬಿರ ಅಕ್ಟೋಬರ್ 19 ಆದಿತ್ಯವಾರ ನಡೆಯಲಿದೆ. ಮಂಗಳೂರು ಕೆ.ಎಂ.ಸಿ.ಆಸ್ಪತ್ರೆಯ ಸಹಭಾಗಿತ್ವದಲ್ಲಿ ಅಂದು ಬೆಳಗ್ಗೆ 9 ರಿಂದ ಮದ್ಯಾಹ್ನ 1 ಗಂಟೆಯ ವರೆಗೆ ಕನಿಯಾಲ ಶ್ರೀ ಶಾರದಾ ಎ.ಎಲ್.ಪಿ.ಶಾಲೆಯಲ್ಲಿ ಶಿಬಿರ ನಡೆಯಲಿದೆ.‌ಶಿಬಿರದಲ್ಲಿ ಉಚಿತ ಬಿ.ಪಿ, ಇಸಿಜಿ ತಪಾಸಣೆಯೂ ನಡೆಯಲಿದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಲು ವಿನಂತಿಸಲಾಗಿದೆ

Post a Comment

0 Comments