Ticker

6/recent/ticker-posts

Ad Code

ಮಧೂರು‌ ಬನ್ನೂರು ನಿವಾಸಿ ಸುಬ್ರಾಯ ಹೊಳ್ಳ ನಿಧನ


 ಮಧೂರು: ಮಧೂರು‌, ಬನ್ನೂರು ನಿವಾಸಿ ಸುಬ್ರಾಯ ಹೊಳ್ಳ(86) ನಿಧನರಾದರು. ಇವರ ಪತ್ನಿ ವಿಜಯ ಈ ಹಿಂದೆಯೇ ನಿಧನರಾಗಿದ್ದರು.‌ ಮೃತರು ಮಕ್ಕಳಾದ ರಾಮಕೃಷ್ಣ ಹೊಳ್ಳ, ಲೀಲಾವತಿ, ಸುಶೀಲ, ಸರಸ್ವತಿ,ಸತ್ಯನಾರಾಯಣ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ

Post a Comment

0 Comments