Ticker

6/recent/ticker-posts

Ad Code

ಕನ್ನಡ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ- ಕನ್ನಡ ಗ್ರಾಮೋತ್ಸವಕ್ಕೆ ಚಪ್ಪರ ಮುಹೂರ್ತ

 


ಕಾಸರಗೋಡು :  ಕನ್ನಡ ಗ್ರಾಮದಲ್ಲಿ ನವೆಂಬರ್ 4 ರಂದು ಜರುಗಲಿರುವ ಕೇರಳ ಕರ್ನಾಟಕ ಕನ್ನಡ ರಾಜ್ಯೋತ್ಸವ-ಕಾಸರಗೋಡು ಕನ್ನಡ ಗ್ರಾಮೋತ್ಸವ ಹಾಗೂ ಶಿವರಾಮ ಕಾಸರಗೋಡು ಅವರ 60 ರ ಅಭಿನಂದನಾ ಸಮಾರಂಭದ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತ ಕಾರ್ಯಕ್ರಮ ಜರಗಿತು. ಹಿರಿಯ ಧಾರ್ಮಿಕ ಮುಂದಾಳು ಡಾ.ಕೆ.ಯನ್ ವೆಂಕಟ್ರಮಣ ಹೊಳ್ಳರ ನೇತೃತ್ವದಲ್ಲಿ ಚಪ್ಪರ ಮರ ಸಂಪ್ರದಾಯಿಕವಾಗಿ    ನಡೆಸಲಾಯಿತು. ಈ ಸಂದರ್ಭದಲ್ಲಿ ಶಿವರಾಮ ಕಾಸರಗೋಡು.ಲವ ಮೀಪುಗುರಿ,ಕುಶಲ ಕುಮಾರ್, ಶ್ರೀಕಾಂತ ಕಾಸರಗೋಡು,ಶಂಕರ ಕೆ, ಶ್ರೀಮತಿ ಶಾರದಾ ಕೌನ್ಸಿಲರ್, ಯೋಗಿಶ್ ಕೋಟೆಕಣಿ, ದಿವಾಕರ ಅಶೋಕ ನಗರ, ಜಗದೀಶ್ ಕೂಡ್ಲು ಮುಂತಾದವರು ಉಪಸ್ಥಿತರಿದ್ದರು.

Post a Comment

0 Comments