Ticker

6/recent/ticker-posts

Ad Code

ಜಿಲ್ಲೆಯಲ್ಲೂ ಮತದಾರರ ಪಟ್ಟಿ ಪರಿಷ್ಕಾರಕ್ಕೆ ಸಿದ್ದತೆ, ಅಂಗೀಕೃತ ರಾಜಕೀಯ ಪ್ರತಿನಿಧಿಗಳ ಸಭೆ


 ಕಾಸರಗೋಡು: ಭಾರತ ಚುನಾವಣಾ ಆಯೋಗ ಪ್ರಕಟಿಸಿದ ಮತದಾರರ ಪಟ್ಟಿಯ ತಿದ್ದುಪಡಿಯ ಕುರಿತು ಸಮಾಲೋಚಿಸಲು ಅಂಗೀಕೃತ ರಾಜಕೀಯ ಪಕ್ಷಗಳ ಸಭೆ ಜಿಲ್ಲಾಧಿಕಾರಿಗಳ ಛೇಂಬರಿನಲ್ಲಿ  ಜರಗಿತು. ಜಿಲ್ಲಾ ಚುನಾವಣಾ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಕೆ.ಇಂಬಶೇಖರ್ ಅಧ್ಯಕ್ಷತೆ ವಹಿಸಿದರು. ರಾಜಕೀಯ ಪ್ರತಿಧಿಗಳಾದ ಪಿ.ರಮೇಶ್, ಸಿ.ಪ್ರಭಾಕರನ್, ಎಂ.ಕುಞಂಬು ನಂಬ್ಯಾರ್, ಮುಹಮ್ಮದ್ ಹನೀಫ, ಅಬ್ದುಲ್ಲ ಕುಞ ಚೆರ್ಕಳ ಮೊದಲಾದವರು ಉಪಸ್ಥಿತರಿದ್ದರು

Post a Comment

0 Comments