Ticker

6/recent/ticker-posts

Ad Code

ಕಾಸರಗೋಡು ಸರಕಾರೀ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊಫೆಸರ್ ವಿ.ಗೋಪಿನಾಥನ್ ನಿಧನ


 ಕಾಸರಗೋಡು: ಕಾಸರಗೋಡು ಸರಕಾರೀ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊಫೆಸರ್ ವಿ.ಗೋಪಿನಾಥನ್ ನಿಧನರಾದರು.  ಮಲಪ್ಪರಂ‌ ನಿಲಂಬೂರಿಗೆ ಅಧ್ಯಯನ ಪ್ರವಾಸ ತಂಡದ ಜತೆ ಇದ್ದ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಕೂಡಲೇ  ಸಮೀಪದ ಆಸ್ಪತ್ರೆಗೆ ತಲುಪಿಸಿದರೂ ಪ್ರಾಣ ಉಳಿಸಲಾಗಲಿಲ್ಲ. ಅವರ ಪತ್ನಿ ನಿವೃತ್ತ ಪ್ರಾಂಶುಪಾಲೆ ಶ್ರೀಮತಿ ಸಹ ಜತೆಗಿದ್ದರು.  ಪ್ರೊಫೆಸರ್ ವಿ.ಗೋಪಿನಾಥರ ಮೃತದೇಹವನ್ನು ಕಾಸರಗೋಡಿಗೆ ತರಲಾಗುತ್ತಿದೆ

Post a Comment

0 Comments