Ticker

6/recent/ticker-posts

Ad Code

ಅಗ್ನಿ ಫ್ರೆಂಡ್ಸ್ ಬದಿಯಡ್ಕ ನೇತೃತ್ವದಲ್ಲಿ ವೈದ್ಯಕೀಯ ಶಿಬಿರ ಅಕ್ಟೋಬರ್ 26 ರಂದು.


 ಬದಿಯಡ್ಕ: ಅಗ್ನಿ ಗೆಳೆಯರ ಬಳಗದ ನೇತೃತ್ವದಲ್ಲಿ ಎ.ಜೆ.ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮಂಗಳೂರು ಹಾಗೂ ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಅಕ್ಟೋಬರ್ 26 ಭಾನುವಾರದಂದು ಬದಿಯಡ್ಕ ಶ್ರೀ ಗಣೇಶ ಮಂದಿರದಲ್ಲಿ ಜರಗಲಿರುವುದು. ಅಂದು ಬೆಳಗ್ಗೆ 9.30 ರಿಂದ ಮದ್ಯಾಹ್ನ 2 ಗಂಟೆಯ ವರೆಗೆ ಶಿಬಿರ ನಡೆಯಲಿದೆ. ಕ್ಯಾನ್ಸರ್ ತಜ್ಞರು,  ಮೂತ್ರ ಶಾಸ್ತ್ರ, ಹೃದ್ರೋಗ ತಜ್ಞರು, ಚರ್ಮ ಶಾತ್ರಜ್ಞರು,  ಎಂಡೋಕ್ರಿನೋಲಜಿ ಸಹಿತ ವಿವಿದ ವಿಭಾಗಗಳ ತಜ್ಞರು ಭಾಗವಹಿಸಲಿರುವರು. ಸಾರ್ವಜನಿಕರು ಈ ಶಿಬಿರದ ಸದುಪಯೋಗಪಡಿಸುವಂತೆ ವಿನಂತಿಸಲಾಗಿದೆ.

Post a Comment

0 Comments