Ticker

6/recent/ticker-posts

Ad Code

ನ.10ಕ್ಕೆ ಕಿಳಿಂಗಾರು ಶಾಲೆಯಲ್ಲಿ ಅಧ್ಯಾಪಕ ಹುದ್ದೆಗೆ ಸಂದರ್ಶನ

 


ಬದಿಯಡ್ಕ : ಕಿಳಿಂಗಾರು ಎ ಎಲ್ ಪಿ ಶಾಲೆ  ಶಾಲೆಯಲ್ಲಿ   ಅಧ್ಯಾಪಕ ಹುದ್ದೆಗೆ ದಿವಸವೇತನ ಆಧಾರದಲ್ಲಿ ತಾತ್ಕಾಲಿಕ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಎಲ್ ಪಿ ಎಸ್ ಟಿ ಕನ್ನಡ 1

ಅರ್ಹ ಅಭ್ಯರ್ಥಿಗಳು ತಮ್ಮ ಮೂಲಅರ್ಹತಾ ಪತ್ರಗಳೊಂದಿಗೆ 10/11/2025 ನೇ   ಸೋಮವಾರ ಮಧ್ಯಾಹ್ನ  12 ಗಂಟೆಗೆ ಶಾಲಾ ಕಛೇರಿಯಲ್ಲಿ ನಡೆಯುವ ಸಂದರ್ಶನದಲ್ಲಿ ಭಾಗವಹಿಸಬೇಕಾಗಿ ಶಾಲಾ ವ್ಯವಸ್ಥಾಪಕರು   ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ 9995535627 , 98953 55904 ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು

Post a Comment

0 Comments