Ticker

6/recent/ticker-posts

Ad Code

ಕೆ ಎಸ್ ಬಿ ಎ ವನಿತಾ ವಿಂಗ್ ಬ್ಲಾಕ್ ಕಮಿಟಿ ಸಭೆ, ನೂತನ ಪದಾಧಿಕಾರಿಗಳ ಆಯ್ಕೆ


ಉಪ್ಪಳ: ಕೆ ಎಸ್ ಬಿ ಎ ವನಿತಾ ವಿಂಗ್ ಬ್ಲಾಕ್ ಕಮಿಟಿ ಸಭೆಯ ಉಪ್ಪಳ Glam ಬ್ಯೂಟಿ ಪಾರ್ಲರ್ ನಲ್ಲಿ ನಡೆಯಿತು. ಸಭೆಯಲ್ಲಿ ಅಧ್ಯಕ್ಷರಾದ ಸುನಿತ ಕುಲಾಲ್, ಜಿಲ್ಲಾ ಕಾರ್ಯದರ್ಶಿ ಪೂರ್ಣಿಮಾ, ಜಿಲ್ಲಾ  ಕೋಶಾಧಿಕಾರಿ ರೇವತಿ ,ಜಿಲ್ಲಾ ಕೋಡಿನೇಟರ್ ಸತ್ಯನಾರಾಯಣ ಮೊದಲಾದವರಯ ಮಾತನಾಡಿದರು, ಜಿಲ್ಲಾ ಸಮ್ಮೇಳನ ಬಗ್ಗೆ ಚರ್ಚಿಸಲಾಯಿತು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸ್ನೇಹ, ಕಾರ್ಯದರ್ಶಿಯಾಗಿ  ಸುಮಿತ್ರ, ಕೋಶಾಧಿಕಾರಿಯಾಗಿ ಶಿಲ್ಪ,  ಉಪಾಧ್ಯಕ್ಷರಾಗಿ ಶಕೀಲ ಬಂಗೇರ, ಜತೆ ಕಾರ್ಯದರ್ಶಿಯಾಗಿ ಹರ್ಷಿತ ಎಂಬಿವರನ್ನು ಆಯ್ಕೆ ಮಾಡಲಾಯಿತು ಕೀರ್ತಿ ಪೈವಳಿಕೆ ವಂದಿಸಿದರು.

Post a Comment

0 Comments