Ticker

6/recent/ticker-posts

Ad Code

ಸೇವಾಭಾರತಿ ಬದಿಯಡ್ಕ ಆಶ್ರಯದಲ್ಲಿ ರಕ್ತದಾನ ಶಿಬಿರ ನ.9 ರಂದು ಪಳ್ಳತ್ತಡ್ಕದಲ್ಲಿ


 ಬದಿಯಡ್ಕ: ಸೇವಾಭಾರತಿ ಬದಿಯಡ್ಕ ಇದರ ಆಶ್ರಯದಲ್ಲಿ ಕಾಸರಗೋಡು ಸರಕಾರಿ ಜನರಲ್ ಆಸ್ಪತ್ರೆಯ ಸಹಯೋಗದಿಂದಿಗೆ ರಕ್ತದಾನ ಶಿಬಿರ ನವಂಬರ್ 9 ರಂದು ಪಳ್ಳತ್ತಡ್ಕ ಮುದ್ದು ಮಂದಿರದಲ್ಲಿ ಜರಗಲಿರುವುದು. ಅಂದು ಬೆಳಗ್ಗೆ 9 ರಿಂದ ಮದ್ಯಾಹ್ನ 1 ಗಂಟೆಯ ವರೆಗೆ ರಕ್ತದಾನ ಶಿಬಿರ ನಡೆಯಲಿದೆ. ಸಾರ್ವಜನಿಕರು ರಕ್ತದಾನದಲ್ಲಿ  ಭಾಗವಹಿಸಿ ಯಶಸ್ವಿಗೊಳಿಸಲು ವಿನಂತಿಸಲಾಗಿದೆ

Post a Comment

0 Comments