Ticker

6/recent/ticker-posts

Ad Code

ತೇಜಸ್ವಿನಿ.ಎ.ಕೆ ಮೋಹಿನಿಯಾಟ್ಟಂ ಹಾಗೂ ಕೂಚ್ಚುಪುಡಿ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ.

 


ಬದಿಯಡ್ಕ: ಕುಂಬಳೆ ಸಬ್ ಜಿಲ್ಲಾ ಕಲೋತ್ಸವದಲ್ಲಿ ಹೈಸ್ಕೂಲು ವಿಭಾಗ ಮೋಹಿನಿಯಾಟ್ಟಂ ಹಾಗೂ ಕೂಚ್ಚುಪುಡಿ ಎಂಬೀ ಸ್ಪರ್ದೆಗಳಲ್ಲಿ ತೇಜಸ್ವಿನಿ ಎ.ಕೆ ಎ.ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಪೆರಡಾಲ ನವಜೀವನ ಹೈಸ್ಕೂಲಿನ  9ನೇ  ತರಗತಿ ವಿದ್ಯಾರ್ಥಿನಿಯಾದ ಈಕೆ  ನಾಟ್ಯಾಂಜಲಿ ನೃತ್ಯ ಕಲಾ ಕ್ಷೇತ್ರ ಬೋವಿಕ್ಕಾನ ಇಲ್ಲಿನ ನೃತ್ಯಗುರು ನಾಟ್ಯರತ್ನ ರಾಜೇಶ್ ನಾರಾಯಣನ್ ಅವರ  ಶಿಷ್ಯೆ ಹಾಗೂ ಸಮಾಜಸೇವಕ ಆನಂದ ಕೆ.ಮವ್ವಾರು-ಓಮನ ಟೀಚರ್ ದಂಪತಿಯ ಪುತ್ರಿ..

Post a Comment

0 Comments