ತಿರುವನಂತಪುರಂ: ತಿರುವಿದಾಂಕೂರು ದೇವಸ್ವಂ ಬೋರ್ಡ್ ಅಧ್ಯಕ್ಷರಾಗಿ ಕೆ.ಜಯಕುಮಾರ್ ರನ್ನು ನೇಮಕಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಮುಂದಿನ ಶುಕ್ರವಾರದಿಂದ ಅವರು ಹುದ್ದೆಯಲ್ಲಿರುವರು. ಶಬರಿಮಲೆಯಲ್ಲಿ ನಡೆದ ಚಿನ್ನ ಕಳವು ಪ್ರಕರಣದ ಬಗ್ಗೆ ದೇವಸ್ವಂ ಪದಾಧಿಕಾರಿಗಳ ವಿರುದ್ದ ಹೈಕೋರ್ಟ್ ಸಿಡಿದೆದ್ದ ಹಿನ್ನೆಲೆಯಲ್ಲಿ ರಾಜಕೀಯಾತೀತ ವ್ಯಕ್ತಿಯನ್ನು ನೇಮಿಸಲು ಸರಕಾರ ಮುಂದಾಗಿದೆ.
ಟ್ಯೂರಿಸಂ ಸೆಕ್ರೆಟರಿ, ಶಬರಿಮಲೆ ಮಾಸ್ಟರ್ ಪ್ಲೇನ್ ಅಧ್ಯಕ್ಷ, ಮಲಯಾಳಂ ವಿಶ್ವವಿದ್ಯಾಲಯದ ಉಪಕುಲತಿ, ದೇವಸ್ಮ ಬೋರ್ಡ್ ಆಕ್ಟಿಂಗ್ ಪ್ರೆಸಿಡೆಂಟ್ ಎಂಬೀ ಹುದ್ದೆಗಳನ್ನು ಅಲಂಕರಿಸಿದ್ದರು

0 Comments