Ticker

6/recent/ticker-posts

Ad Code

ಕೆ ಎಸ್ ಬಿ ಎ ಲೇಡಿ ಬ್ಯೂಟಿಷನ್ ಬ್ಲಾಕ್ ಸಮ್ಮೇಳನ, ಪದಾಧಿಕಾರಿಗಳ ಆಯ್ಕೆ


 ಕುಂಬಳೆ: ಕೆ ಎಸ್ ಬಿ ಎ ಲೇಡಿ ಬ್ಯೂಟಿಷನ್ ಬ್ಲಾಕ್ ಸಮ್ಮೇಳನ  ಕುಂಬಳೆ ಚಿರಂಜೀವಿಯಲ್ಲಿ ಜರಗಿತು. ಸಮಿತಿಯ ಜಿಲ್ಲಾಧ್ಯಕ್ಷೆ ಸುನಿತಾ ಕುಲಾಲ್  ಉದ್ಘಾಟಿಸಿದರು. ಜಿಲ್ಲಾ ಕಾರ್ಯದರ್ಶಿ ಪೂರ್ಣಿಮಾ,ಜಿಲ್ಲಾ ಕೋಶಾಧಿಕಾರಿ ರೇವತಿ ಕುಂಬಳೆ, ಕೋಆರ್ಡಿನೇಟರ್ ಸತ್ಯನಾರಾಯಣ ಮೊದಲಾದವರು ಮಾತನಾಡಿದರು ಜಿಲ್ಲಾ ಸಮ್ಮೇಳನದ  ಬಗ್ಗೆ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ  ಸರಿತಾ, ಕಾರ್ಯದರ್ಶಿಯಾಗಿ, ರೇವತಿ ಕುಂಬಳೆ ಕೋಶಾಧಿಕಾರಿಯಾಗಿ ಭವ್ಯ, ಜತೆ  ಕಾರ್ಯದರ್ಶಿಯಾಗಿ ಪವಿತ್ರ ಕುಂಬಳೆ, ಉಪಾಧ್ಯಕ್ಷರಾಗಿ  ಜಯಲಕ್ಷ್ಮಿ ಕುಂಬಳೆ ಎಂಬಿವರನ್ನು ಆಯ್ಕೆ ಮಾಡಲಾಯಿತು. ಸಮ್ಮೇಳನದಲ್ಲಿ ಜಿಲ್ಲಾ ಕೋಡಿನೇಟರ್  ಧನ್ಯವಾದ ಅರ್ಪಿಸಿದರು.

Post a Comment

0 Comments