Ticker

6/recent/ticker-posts

Ad Code

ಬಿಹಾರ ವಿಧಾನಸಭಾ ಚುನಾವಣೆ; ಮತ ಎಣಿಕೆ ನಾಳೆ

 

ನವದೆಹಲಿ: ಬಿಹಾರ ವಿಧಾನಸಭೆಗೆ ನಡೆದ ಮತದಾನದ ಮತ ಎಣಿಕೆ ನಾಳೆ (ಶುಕ್ರವಾರ) ನಡೆಯಲಿದೆ. ನಾಳೆ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭಗೊಳ್ಳಲಿದ್ದು 9 ಗಂಟೆಯ ವೇಳೆ ಮುನ್ನಡೆ ಮಾಹಿತಿ ತಿಳಿಯಲಿದೆ. 11 ಗಂಟೆಯ ವೇಳೆ ಪೂರ್ಣ ಫಲಿತಾಂಶ ಲಭಿಸುವ ಸಾಧ್ಯತೆಯಿದೆ.

          223 ವಿಧಾನ ಸಭಾ ಕ್ಷೇತ್ರಗಳುಳ್ಳ ಬಿಹಾರದಲ್ಲಿ ಬಹುತೇಕ ಎಕ್ಸಿಟ್ ಪೋಲ್ ಗಳು ಎನ್.ಡಿ.ಎ.ಪರವಾಗಿದೆ. ಎನ್.ಡಿ.ಎ.ಗೆ ಬಹುಮತ ಲಭಿಸಿದರೆ ನಿತೀಷ್ ಕುಮಾರ್ ಮುಖ್ಯಮಂತ್ರಿಯಾಗುವರು. ಆದರೆ ಈ ಹಿಂದೆ ಹಲವು ಬಾರಿ ಬಿಹಾರದ ಎಕ್ಸಿಟ್ ಪೋಲ್  ಸುಳ್ಳಾಗಿದೆಯೆಂದೂ ತೇಜಸ್ವೀ ಯಾದವ್ ಮುಖ್ಯಮಂತ್ರಿಯಾಗುವರು ಎಂದೂ ವಿಪಕ್ಷ ಹೇಳಿದೆ.   

Post a Comment

0 Comments