Ticker

6/recent/ticker-posts

Ad Code

ರಾಜ್ಯ ಮಟ್ಟದ ವಿಜ್ಞಾನ ಮೇಳದಲ್ಲಿ ಪೆರಡಾಲ ನವಜೀವನ ಶಾಲಾ ಶ್ರೀಶಾಂತ್ ಗೆ ಎಗ್ರೇಡ್

 


ಬದಿಯಡ್ಕ :  ​ಪಾಲಕ್ಕಾಡ್‌ನ ಬಿ.ಇ.ಎಂ. ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ರಾಜ್ಯ ಮಟ್ಟದ ವಿಜ್ಞಾನ ಮೇಳ - ಕಾರ್ಮಿಕ ಅನುಭವ ಮೇಳದ  ಶೀಟ್ ಮೆಟಲ್ ವರ್ಕಿಂಗ್ ಸ್ಪರ್ಧೆಯಲ್ಲಿ ಪೆರಡಾಲ ನವಜೀವನ ಶಾಲಾ ವಿದ್ಯಾರ್ಥಿ  ಶ್ರೀಶಾಂತ್ ಗೆ A-ಗ್ರೇಡ್ ಲಭಿಸಿದೆ. ಶಾಲೆಯ 10 A ಯ ಪ್ರತಿಭಾವಂತ ವಿದ್ಯಾರ್ಥಿಯಾದ ಶ್ರೀಶಾಂತ್ ಬಡ ಕುಟುಂಬದಲ್ಲಿ ಜನಿಸಿ ಸತತ ಪ್ರಯತ್ನದಿಂದ ಗುರುತಿಸಿಕೊಂಡಿದ್ದಾನೆ. ಬಾರಡ್ಕದ ವಿಶ್ವನಾಥ - ಶೈಲಜಾ ದಂಪತಿಗಳ ಪುತ್ರ.

Post a Comment

0 Comments