Ticker

6/recent/ticker-posts

Ad Code

ಬಿಜೆಪಿ ಬೆಳ್ಳೂರು ಪಂಚಾಯತು ಅಭ್ಯರ್ಥಿಗಳ ಹೆಸರು ಘೋಷಣೆ

 


ಬೆಳ್ಳೂರು: ಬೆಳ್ಳೂರು ಗ್ರಾಮ ಪಂಚಾಯತಿನ 9 ವಾರ್ಡುಗಳ ಬಿಜೆಪಿ ಅಭ್ಯರ್ಥಿಗಳ ಹೆಸರುಗಳನ್ನು ಪಕ್ಷದ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಎಂ.ಬಿಡುಗಡೆಗೊಳಿಸಿದ್ದಾರೆ. 1ನೇ ಈಂದುಮೂಲೆ ವಾರ್ಡಿನಿಂದ ಶ್ರೀಧರ ಎಂ, 2ನೇ ಬಜ ವಾರ್ಡಿನಿಂದ ಸತ್ಯವತಿ ಸಿ ರೈ, 3ನೇ ವಾರ್ಡು ಕುಳದಪಾರೆಯಿಂದ ಸುಕುಮಾರ ಎನ್, 4 ಮರದಮೂಲೆಯಿಂದ ಭಾಗೀರಥಿ ಎನ್, 10 ಬೆಳ್ಳೂರಿನಿಂದ ಮಾಲಿನಿ ವಿನೋದ್, 11 ನಾಟಕಲ್ಲಿನಿಂದ ಚಂದ್ರಶೇಖರ ಆಚಾರ್ಯ, 12 ಕಾಯಿಮಲೆಯಿಂದ ಗಂಗಾಧರ ಬಲ್ಲಾಳ್, 13 ಪನೆಯಾಲದಿಂದ ಜಯಕುಮಾರ್.ಕೆ, 14 ಕಿನ್ನಿಂಗಾರಿನಿಂದ ಗೀತ ಬಿ.ಎನ್ ಎಂಬಿವರನ್ನು ಆಯ್ಕೆ ಮಾಡಲಾಗಿದೆ. ಉಳಿದ ವಾರ್ಡುಗಳ ಅಭ್ಯರ್ಥಿಗಳ ಪಟ್ಟಿ ಕೂಡಲೇ ಬಿಡುಗಡೆ ಮಾಡುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.

Post a Comment

0 Comments