Ticker

6/recent/ticker-posts

Ad Code

ಯುವಕ ಕಾಣೆ - ಪತ್ತೆಗಾಗಿ ಮನವಿ

 


ಕುಂಬಳೆ :  ಮುಜುಂಗಾವು ಸಮೀಪದ ಕನ್ನಿಮೂಲೆ ನಿವಾಸಿ ಈಶ್ವರ ಕಾವು ಎಂಬವರು ನಾಪತ್ತೆಯಾಗಿದ್ದು ಮನೆಯವರು ಪತ್ತೆಗಾಗಿ ಮನವಿ ಮಾಡಿದ್ದಾರೆ. ನಿನ್ನೆ (ಬುಧವಾರ) ಸಾಯಂಕಾಲ 5.30 ರಿಂದ ಕಾಣೆಯಾಗಿರುವುದಾಗಿ ಅವರ ಮನೆಯವರು ತಿಳಿಸಿರುತ್ತಾರೆ. ಕುಂಬಳೆಯಿಂದ  ಮುಳ್ಳೇರಿಯಕ್ಕೆ ಹೋಗುವ ಬಸ್ಸಿನಲ್ಲಿ ಹತ್ತಿದವರು ನಾಯ್ಕಾಪ್  ಬಸ್ ಸ್ಟಾಪ್ ನಲ್ಲಿ ಇಳಿಯಬೇಕಾಗಿದ್ದು ಅಲ್ಲಿ ಇಳಿಯದೆ  ಹೋದವರು ಮತ್ತೆ ಮನೆಗೆ ಹಿಂದಿರುಗಿ ಬರಲಿಲ್ಲ. 

              ಯಾರಾದರೂ ಈ ವ್ಯಕ್ತಿಯನ್ನು ಕಂಡಲ್ಲಿ ಈ ಕೆಳಗಿನ ಮೊಬೈಲ್ ನಂಬರಿಗೆ ಕರೆಮಾಡಿ ತಿಳಿಸಬೇಕಾಗಿ ವಿನಂತಿ. ನೀಳಕಾಯದ, ಕೃಶ ಶರೀರದ ಈ ವ್ಯಕ್ತಿ ಅಲ್ಪ ಬುದ್ಧಿಮಾಂದ್ಯನಂತೆ ವರ್ತಿಸುತ್ತಾರೆ. ಕಾಣ ಸಿಕ್ಕಿದವರು-

ಮೊಬೈಲ್ ನಂಬರ್ :

8129134043

7907089660

9526112407ರಲ್ಲಿ ಸಂಪರ್ಕಿಸಬೇಕಾಗಿ ವಿನಂತಿ.

Post a Comment

0 Comments