Ticker

6/recent/ticker-posts

ಸ್ಕೂಟರಿನಲ್ಲಿ ಸಾಗಿಸುತ್ತಿದ್ದ 1.800 ಕಿಲೊ ಗಾಂಜಾ ಸಹಿತ ಬದ್ಯೋಡು ನಿವಾಸಿಯ ಸೆರೆ


 ಕುಂಬಳೆ: ಸ್ಕೂಟರಿನಲ್ಲಿ ಸಾಗಿಸುತ್ತಿದ್ದ 1.800 ಕಿಲೊ ಗಾಂಜ ಸಹಿತ ಓರ್ವನನ್ನು ಎಕ್ಸೈಸ್ ಅಧಿಕಾರಿಗಳು ಹಾಗೂ ಕಾಸರಗೋಡು ಆಂಟಿ ನಾರ್ಕೊಟಿಕ್ ಸೆಲ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ  ಬಂಧಿಸಿದ್ದಾರೆ. ಬಂದ್ಯೋಡು ಪೊರಿಕ್ಕೋಡು ಬಳಿಯ ಮುಹಮ್ಮದ್ ಅಲಿ(51) ಬಂಧಿತ ಆರೋಪಿ. ಈತನನ್ನು ಕುಂಬಳೆ ಎಕ್ಸೈಸ್ ಇನ್ಸ್ಪೆಕ್ಟರ್ ಶ್ರಾವಣ್ ಕೆ.ವಿ.ಹಾಗೂ ತಂಡ ಬಂಧಿಸಿದೆ. ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ ಪ್ರಮೋದ್ ಕುಮಾರ್ ವಿ, ಸಿ.ಕೆ.ವಿ.ಸುರೇಶ್, ಮನಾಸ್ ಕೆ.ವಿ, ಅಜೀಶ್, ನೌಷಾದ್ ರಾಜೇಶ್, ಅಖಿಲೇಶ್ ಎಂ.ಎಂ, ಪ್ರಜಿತ್, ಶಿಜಿತ್ ಮೊದಲಾದವರು ಕಾರ್ಯಾಲಯದಲ್ಲಿ ಭಾಗವಹಿಸಿದರು

Post a Comment

0 Comments