Ticker

6/recent/ticker-posts

Ad Code

ಎಡನೀರು ಶ್ರೀಗಳ ಚಾರ್ತುಮಾಸ್ಯದ ಪ್ರಯುಕ್ತ ಮಧೂರು ಶ್ರೀಮದರು ಮಹಾಮಾತೆ ಮೊಗೇರ ಸಮಾಜದ ವತಿಯಿಂದ ಹೊರೆಕಾಣಿಕೆ ಸಮರ್ಪಣೆ


  ಎಡನೀರು: ಎಡನೀರು   ಶ್ರೀಶ್ರೀಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಚಾರ್ತುಮಾಸ್ಯದ ಪ್ರಯುಕ್ತ ಮಧೂರು ಶ್ರೀಮದರು ಮಹಾಮಾತೆ ಮೊಗೇರ ಸಮಾಜದ ವತಿಯಿಂದ ಶ್ರೀಮಠಕ್ಕೆ ಹೊರೆಕಾಣಿಕೆ ಸರ್ಮಪಿಸಲಾಯಿತು. ಮೊಗೇರ ಸಮಾಜದ ಗೌರವಾಧ್ಯಕ್ಷರಾದ ಆನಂದ ಕೆ. ಮವ್ವಾರು , ಅಧ್ಯಕ್ಷರಾದ ವಸಂತ ಅಜಕ್ಕೋಡು, ಕಾರ್ಯದರ್ಶಿ ಶಂತರ ಡಿ, ರಾಮಪ್ಪ ಮಂಜೇಶ್ವರ, ಗೋಪಾಲ ಡಿ, ಗಂಗಾಧರ ಗೋಳಿಯಡ್ಕ ,ಅನಿಲ್ ಅಜಕ್ಕೋಡು,  ಜಯರಾಮಪ್ಪ ಮುಂತಾದವರು ನೇತೃತ್ವ ನೀಡಿದರು. ಈ ಸಂದರ್ಭ ಮಲಬಾರ್ ದೇವಸ್ವಂ ಬೋರ್ಡ್ ಸದಸ್ಯರಾದ ಎ.ಕೆ.ಶಂಕರ್ ಆದೂರು ಉಪಸ್ಥಿತರಿದ್ದರು.

Post a Comment

0 Comments