ಉಪ್ಪಳ : ಸ್ಥಳೀಯಾಡಳಿತೆ ಚುನಾವಣೆಯ ಮುಂಚಿತವಾಗಿ ವಾರ್ಡುಗಳ ಮೀಸಲಾತಿ ಚೀಟಿ ಎತ್ತುವ ಪ್ರಕ್ರಿಯೆಯಂತೆ ಮಂಗಲ್ಪಾಡಿ ಪಂಚಾಯತ್ ನಲ್ಲಿ 1 ಎಸ್.ಸಿ, 12 ಮಹಿಳೆ,11 ಜನರಲ್ ಮೀಸಲಾತಿ ವಾರ್ಡ್ ಗಳಾಗಿದೆ.
ಇಲ್ಲಿನ 1,4,5,6,10,11,12,13,18,19, 21,24 ಮಹಿಳಾ ಪ್ರಾತಿನಿಧಿಕ ವಾರ್ಡ್ ಗಳಾಗಿದೆ. 2,3,7,8,9,14,15,16,20,22,23 ಜನರಲ್ (ಸಾಮಾನ್ಯ) ವಾರ್ಡ್ ಗಳಾಗಿದೆ. 17ನೇ ವಾರ್ಡ್ ಪರಿಶಿಷ್ಟ ಜಾತಿ ಮೀಸಲಾತಿಗೆ ಲಭಿಸಿದೆ.
0 Comments