Ticker

6/recent/ticker-posts

Ad Code

ಬಯೋ ಕೆಮಿಸ್ಟ್ರಿ ಅಂಡ್ ಮೋಳಿಕುಲರ್ ಬಯೋಳಜಿ ವಿಭಾಗದಲ್ಲಿ ಕನಿಯಾಲದ ಕೆ.ಹರ್ಷ ಅವರಿಗೆ ಡಾಕ್ಟರೇಟ್


 ಕಾಸರಗೋಡು: ಪೆರಿಯ ಕೇಂದ್ರೀಯ ವಿಶ್ವ ವಿದ್ಯಾಲಯದಲ್ಲಿ ಬಯೋ ಕೆಮಿಸ್ಟ್ರಿ ಅಂಡ್ ಮೋಳಿಕುಲರ್ ಬಯೋಳಜಿ ವಿಭಾಗದಲ್ಲಿ ಬಾಯಾರಿನ ಕೆ.ಹರ್ಷ ಡಾಕ್ಟರೇಟ್ ಪಡೆದಿದ್ದಾರೆ. ಕಾಸರಗೋಡು ಅಗ್ನಿಶಾಮಕ ದಳ ಕಚೇರಿಯಲ್ಲಿ ಸ್ಟೇಶನ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಅವರು ಇದರ ಜತೆಗೆ ತನ್ನ ಅಧ್ಯಯನ ಮುಂದುವರಿಸಿದ್ದಾರೆ. ಇವರು ಬಾಯಾರು, ಕನಿಯಾಲ ನಿವಾಸಿ ಕೆ.ಜಯರಾಮ- ಕೆ.ಸುಮತಿ ದಂಪತಿಯ ಪುತ್ರ, ಪತ್ನಿ ಅಂಜಲಿ

Post a Comment

0 Comments